ಗಜಪಯಣ-ಮೈಸೂರು ದಸರಾ 2024 ಗೆ ಸಂಬಂಧಿಸಿದ ಆನೆಗಳು
ಗಜಪಯಣ:-ಮೈಸೂರಿನ ದಸರಾ ಉತ್ಸವದ ಸಮಯದಲ್ಲಿ ಆನೆಗಳ ಗಜಪಯಣವು ವಿಶೇಷ ಮಹತ್ವವನ್ನು ಹೊಂದಿದೆ. ದಸರಾ ಹಬ್ಬದಲ್ಲಿ ಪಾಲ್ಗೊಳ್ಳುವ ಆನೆಗಳನ್ನು ಮೈಸೂರು ನಗರಕ್ಕೆ ಕೊಂಡೊಯ್ಯುವ ಈ ಪ್ರಯಾಣವು, ಪ್ರಸಿದ್ಧ ದಸರಾ ಉತ್ಸವದ ಆರಂಭವನ್ನು ಸೂಚಿಸುತ್ತದೆ. ಆನೆಗಳನ್ನು ಐಕ್ಯತೆ ಮತ್ತು ಶ್ರೇಷ್ಠತೆಯ...
Read More